¡Sorpréndeme!

ಹಿಜಾಬ್ ಬೇಕು ಅನ್ನೋರು ಸೌದಿಗೋ ಪಾಕಿಸ್ತಾನಕ್ಕೋ ಹೋಗ್ ಬನ್ನಿ ಆಗ ಗೊತ್ತಾಗುತ್ತೆ!! | Oneindia Kannada

2022-06-07 313 Dailymotion

ಹಿಜಾಬ್ ಪರ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರ ವಿರುದ್ಧ ಯು ಟಿ ಖಾದರ್ ಅವರು ಕಿಡಿಕಾರಿದ್ದು, ಇವರೆಲ್ಲ ಒಮ್ಮೆ ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ಹೋಗಿ ಬರಲಿ. ಆಗ ನಮ್ಮ ದೇಶದ ಸ್ವಾತಂತ್ರ್ಯ, ಮಹತ್ವದ ಅರಿವಾಗುತ್ತದೆ ಎಂದು ಸೋಮವಾರ ಹೇಳಿದ್ದಾರೆ.

UT Khader on Monday lashed out at pro-hijab protesters, asking them to visit Pakistan, Saudi Arabia or any other country like these two in order to realise India’s beauty and culture and advised them not to take the liberty they enjoy in the country for granted.